Kaddalu Manasanna
Kunal Ganjawala
Lyrics : V. Manohar
Comment : Average song...but bit different from regular tracks
Anuraaga Aralo - Karthik
Lyrics : Kaviraj
Comment : nice one ..soft fast melody
ಅನುರಾಗ ಅರಳೋ ಸಮಯ ...ಮನಸುಗಳು ಮಾತಾಡೋ ಸಮಯ
karthik voice suits very well to this song
Enaagali - Sonu Nigam
Lyrics : V. ಶ್ರೀಧರ್
ಇದು ಶೋಕ ಗೀತೆ ತರಹ ಇದೆ !! ಹಾಡು ಕನ್ನಡದಲ್ಲಿ ಇದ್ದರು ಸೋನು ನಿಗಮ ಇದನ್ನ ಹಿಂದಿ ನಲ್ಲಿ ಹೇಳಿದ ಹಾಗೆ ಇದೆ
Mussanje Maatali
Hemanth Kumar
Lyrics : Bhaskar Gubbi
title track ok type song..artha jasthi idey!!
tune asthralle idey
Aakasha Bhoomi
Shreya Goshal
Lyrics : V. Sridhar
ಈ ಹಾಡಲ್ಲಿ ಹೊಸತನ ಇದೆ !!! ಒಂಥರಾ ಇಷ್ಟ ಆಗುತ್ತೆ
Ninna Nodalento
Sonu Nigam, Shreya Goshal
Lyrics : Ram Narayan
ನಿನ್ನ ನೋದಲೆನ್ನ್ತ್ಹ ..ಮಥಡ್ನದಲೆಂತ್ಹೋ !
ಈ ಹಾಡನ್ನು ಎಲ್ಲೋ ಕೇಳಿದ ಹಂಗಿದೆ
O Hrudaya - Udit Narayan
Lyrics : V. Sridhar
ಈ ಹಾಡನ್ನು ಎಲ್ಲೋ ಕೇಳಿದ ಹಂಗಿದೆ ಆದರು ಒಂಥರಾ ಚೆನ್ನಾಗಿದೆ
Hettavala Muddu Maatu
Nanditha
Lyrics : Revanna
mother sentiment so no comments!!
read more...